ಮುಖ್ಯ ವಿಷಯಕ್ಕೆ ಹೋಗಿ
ಮಂಗಳವಾರ, ೨೭ ಅಕ್ಟೋಬರ್ ೨೦೨೬·ಕಾರ್ಕಳ, ಉಡುಪಿ ಜಿಲ್ಲೆ
kannedurukarkala.com
ಕಣ್ಣೆದುರು ಕಾರ್ಕಳ
ಕಣ್ಣೆದುರು ಕಾರ್ಕಳ
ಕಾರ್ಕಳದ ನೆಲ, ಜನ ಹಾಗೂ ಪರಂಪರೆಯ ದಿನದ ದನಿ
ಕಾರ್ಕಳ

ಕಾರ್ಕಳದ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಸಹಸ್ರ ಲಿಂಗ ದರ್ಶನ ಕಾರ್ಯಕ್ರಮ

ಸುದ್ದಿ ಡೆಸ್ಕ್
ಕಾರ್ಕಳದ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಸಹಸ್ರ ಲಿಂಗ ದರ್ಶನ ಕಾರ್ಯಕ್ರಮ

ಕಾರ್ಕಳ : ನಗರದ ಆರಾಮ್ ಇಂಡಸ್ಟ್ರಿಸ್ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ದಲ್ಲಿ ಪೆಬ್ರವರಿ ೧೫ರಂದು ಸಹಸ್ರಲಿಂಗ  ದರ್ಶನ ಕಾರ್ಯಕ್ರಮ ಸಂಜೆ ೫ ಗಂಟೆಗೆ ಗಣ್ಯರ ಉಪಸ್ಥಿತಿಯಲ್ಲಿ  ಜರಗಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸೇವಾಕೇಂದ್ರದ ಸಂಚಾಲಕಿ ಬಿ. ಕೆ ವಿಜಯಲಕ್ಷ್ಮಿ ಯವರು ತಿಳಿಸಿದ್ದಾರೆ.