
ಕಾರ್ಕಳ : ಕಾಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಾರಂಭ ದಲ್ಲಿ ಕಳೆದ 31ವರ್ಷ ಗಳಿಂದ ಕಲಾ ಮಾತೆಯ ಸೇವೆ ಗೈದ ಅನಿಲ್ ಕಾಬೆಟ್ಟು ಇವರಿಗೆ ಅಭಿನಂದನೆ
ಕಾರ್ಕಳ : ಕಾಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಾರಂಭ ದಲ್ಲಿ ಕಳೆದ 31ವರ್ಷಗಳಿಂದ ಕುಸಲ್ದ ಬೊಳ್ಳಿ ಖ್ಯಾತಿಯ ಸಾವಿರಕ್ಕೂ ಮಿಕ್ಕಿ ನಾಟಕದಲ್ಲಿ ಪಾತ್ರ ಮಾಡಿದ ಅನಿಲ್ ಕಾಬೆಟ್ಟು ಇವರನ್ನು ಗಣೇಶೋತ್ಸವ ಸಮಿತಿಯ ಅಧ್ಯಕ್ಷ ನವೀನ್ ದೇವಾಡಿಗ ರವರ ಅಧ್ಯಕ್ಷತೆ ಯಲ್ಲಿ ಉದ್ಯಮಿ ಜಗದೀಶ್ ಮಲ್ಯ, ವಿನಯ್ ಹೆಗ್ಡೆ,





