ಮುಖ್ಯ ವಿಷಯಕ್ಕೆ ಹೋಗಿ
ಮಂಗಳವಾರ, ೨೭ ಅಕ್ಟೋಬರ್ ೨೦೨೬·ಕಾರ್ಕಳ, ಉಡುಪಿ ಜಿಲ್ಲೆ
kannedurukarkala.com
ಕಣ್ಣೆದುರು ಕಾರ್ಕಳ
ಕಣ್ಣೆದುರು ಕಾರ್ಕಳ
ಕಾರ್ಕಳದ ನೆಲ, ಜನ ಹಾಗೂ ಪರಂಪರೆಯ ದಿನದ ದನಿ
ಉಡುಪಿ

ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ!

ಸುದ್ದಿ ಡೆಸ್ಕ್
ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ!

11ನೇ ತರಗತಿ ಪ್ರವೇಶ – 2026–27
ವಿಶೇಷ / ಸ್ಪಾಟ್ ಪ್ರವೇಶ (Special Drive Admission)

ವಿಜ್ಞಾನ ವಿಭಾಗ (Science Stream)
✅ ಗಣಿತ – 60 ಅಂಕಗಳು
✅ ವಿಜ್ಞಾನ – 60 ಅಂಕಗಳು
📌 ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
📞 ಹೆಚ್ಚಿನ ಮಾಹಿತಿಗಾಗಿ:
JNV ಕಚೇರಿ – 08253-251260
📍 ಜವಾಹರ್ ನವೋದಯ ವಿದ್ಯಾಲಯ, ಚಾರಾ, ಉಡುಪಿ
ಸೀಮಿತ ಅವಕಾಶ – ಇಂದೇ ಸಂಪರ್ಕಿಸಿ! 🎯