ಕಾರ್ಕಳ : ನಿಟ್ಟೆಯ ವೃಂದಾವನ ಧ್ಯಾನ ಕೇಂದ್ರದ ಮಾರ್ಚ್ ೧ರಂದು ಜರಗಿತು. ಸಮಾರಂಭದ ಅಧ್ಯಕ್ಷತೆ ಯನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯ ದ ಹುಬ್ಬಳ್ಳಿ ವಲಯದ ಸಂಚಾಲಕಿ ರಾಜಯೋಗಿನೀ ಬ್ರಹ್ಮ ಕುಮಾರಿ ನಿರ್ಮಲಾಜೀ ಯವರು ವಹಿಸಿದ್ದು ಶಿವನ ಅವತರಣೆಯೇ ಸತ್ಯ ಶಿವರಾತ್ರಿ ಯಾಗಿದ್ದು ನಿಟ್ಟೆ ಧ್ಯಾನ ಮಂದಿರದ ೨ನೇ ವಾರ್ಷಿಕೋತ್ಸವ ಹಾಗೂ ೯೦ನೇ ಮಹಾ ಶಿವರಾತ್ರಿ ಹಬ್ಬದ ಈ ಸಂದರ್ಭದಲ್ಲಿ ಪರಮಾತ್ಮ ಕಲಿಸುವ ರಾಜಯೋಗ ಶಿಕ್ಷಣ ವನ್ನು ಕಲಿತು ಜೇವನವನ್ನು ಪಾವನಗೊಳಿಸಲು ಕರೆ ನಿಡಿದರು.
ಸಮಾರಂಭ ದಲ್ಲಿ ಮುಖ್ಯ ಅತಿಥಿಗಳಾಗಿ ನಿಟ್ಟೆ ವಿಶ್ವವಿದ್ಯಾ ನಿಲಯದ ನಿರ್ದೇಶಕರಾದ ಬಿ. ಯೋಗೀಶ್ ಹೆಗ್ಡೆ, ಅಮೇರಿಕದ ನಿವೃತ್ತ ಕ್ಯಾನ್ಸರ್ ಸಂಶೋಧಕರಾದ ನೇಮಿರಾಜ್ ರೈ, ನಿಟ್ಟೆ ಪಂಚಯಾತ್ ಅಭಿವದ್ಧಿ ಅಧಿಕಾರಿ ಆನಂದ್ ವರ್ತಿ, ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವವಿದ್ಯಾ ಲಯದ ಮುಂಬೈ ಕಲ್ಯಾಣ್ ಉಪ ವಿಭಾಗ ದ ನಿರ್ದೇಶಕಿ ರಾಜಯೋಗಿಣಿ ಬ್ರಹ್ಮ ಕುಮಾರಿ ಅಲಕಾ, ಥೈಲ್ಯಾಂಡ್ ನ ಬಿ. ಕೆ. ಕೈಲಾಸ ಲಾದ. ಮತ್ತು ಬಿ. ಕೆ. ಶಾಂತ ಲಾದ ಶುಭಾ ಹಾರೈಸಿದರು. ಬಿ. ಕೆ. ಮನೋಹರ್ ಸ್ವಾಗತಸಿ, ಬಿ. ಕೆ. ಯಶೋಧರವರು ಕಾರ‍್ಯಕ್ರಮ ನಿರ್ದೇಶಿಸಿದರು. ಕೆಮಣ್ಣು ದೇವಸ್ಥಾನ ದ ದ್ವಾರದಿಂದ ಪರಪಾಡಿ ದುರ್ಗಾ ನಗರದ ಸೇವಾ ಕೇಂದ್ರ ದ ವರೆಗೆ ಶೋಭಾ ಯಾತ್ರೆ ನಡೆಯಿತು ಕೊನೆಗೆ ಮನೋರಂಜನ ಕಾರ‍್ಯಕ್ರಮ ನಡೆಯಿತು.ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯ ದ ವರಿಷ್ಟ ಸಹೋದರಿ ಯರಿಗೆ ಅಭಿನಂದಿಸಿ ಗೌರವಿಸಲಾಯಿತು.
ಕಾರ್ಕಳ : ಕಾಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಾರಂಭ ದಲ್ಲಿ ಕಳೆದ 31ವರ್ಷಗಳಿಂದ ಕುಸಲ್ದ ಬೊಳ್ಳಿ ಖ್ಯಾತಿಯ ಸಾವಿರಕ್ಕೂ ಮಿಕ್ಕಿ ನಾಟಕದಲ್ಲಿ ಪಾತ್ರ ಮಾಡಿದ ಅನಿಲ್ ಕಾಬೆಟ್ಟು ಇವರನ್ನು ಗಣೇಶೋತ್ಸವ…
ಬ್ರಹ್ಮಾ ಕುಮಾರೀಸ್ ಬೃಂದಾವನ ಧ್ಯಾನ ಕೇಂದ್ರ ನಿಟ್ಟೆ ಇಲ್ಲಿ ಶಿಕ್ಷಕರ ದಿನಾಚರಣೆ ಯನ್ನು ಆಚರಿಸಲಾಯಿತು. ಸ್ಥಳೀಯ ಶಾಲೆಗಳಲ್ಲಿ ಶಿಕ್ಷರಾಗಿರುವಂಥಹ ಹಾಗೂ ಇತ್ತೀಚೆಗೆ ನಿವೃತ್ತರಾದ ಸುಮಾರು 30 ರಷ್ಟು ಶಿಕ್ಷಕರನ್ನು ಗೌರವ…
ಕಾರ್ಕಳ : ನಗರದ ಆರಾಮ್ ಇಂಡಸ್ಟ್ರಿಸ್ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ರಕ್ಷಾ ಬಂಧನ ಕಾರ್ಯಕ್ರಮವು ನಡೆಯಿತು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಕಾಸರಗೋಡು ಸೇವಾ…
ಬೆಳ್ಮಣ್ ಜೆಸಿಐ ಸಂಸ್ಥೆಯು ಈ ವರ್ಷದ ಅವಧಿಯಲ್ಲಿ ನೂರು ವ್ಯಕ್ತಿತ್ವ ವಿಕಸನ ತರಬೇತಿಗಳನ್ನು ಮಾಡುವುದರ ಮೂಲಕ ದಾಖಲೆ ನಿರ್ಮಾಣ ಮಾಡಿದ್ದು ನೂರನೇ ತರಬೇತಿಯ ಕಾರ್ಯಕ್ರಮವು ಬೆಳ್ಮಣ್ ವ್ಯವಸಾಯ ಸೇವಾ ಸಹಕಾರಿ…