ಕಾರ್ಕಳ : ನಗರದ ಆರಾಮ್ ಇಂಡಸ್ಟ್ರಿಸ್ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ದಲ್ಲಿ ಪೆಬ್ರವರಿ ೧೫ರಂದು ಸಹಸ್ರಲಿಂಗ ದರ್ಶನ ಕಾರ್ಯಕ್ರಮ ಸಂಜೆ ೫ ಗಂಟೆಗೆ ಗಣ್ಯರ ಉಪಸ್ಥಿತಿಯಲ್ಲಿ ಜರಗಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸೇವಾಕೇಂದ್ರದ ಸಂಚಾಲಕಿ ಬಿ. ಕೆ ವಿಜಯಲಕ್ಷ್ಮಿ ಯವರು ತಿಳಿಸಿದ್ದಾರೆ.




Leave a comment