ಸಮಾರಂಭ ದಲ್ಲಿ ಮುಖ್ಯ ಅತಿಥಿಗಳಾಗಿ ನಿಟ್ಟೆ ವಿಶ್ವವಿದ್ಯಾ ನಿಲಯದ ನಿರ್ದೇಶಕರಾದ ಬಿ. ಯೋಗೀಶ್ ಹೆಗ್ಡೆ, ಅಮೇರಿಕದ ನಿವೃತ್ತ ಕ್ಯಾನ್ಸರ್ ಸಂಶೋಧಕರಾದ ನೇಮಿರಾಜ್ ರೈ, ನಿಟ್ಟೆ ಪಂಚಯಾತ್ ಅಭಿವದ್ಧಿ ಅಧಿಕಾರಿ ಆನಂದ್ ವರ್ತಿ, ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವವಿದ್ಯಾ ಲಯದ ಮುಂಬೈ ಕಲ್ಯಾಣ್ ಉಪ ವಿಭಾಗ ದ ನಿರ್ದೇಶಕಿ ರಾಜಯೋಗಿಣಿ ಬ್ರಹ್ಮ ಕುಮಾರಿ ಅಲಕಾ, ಥೈಲ್ಯಾಂಡ್ ನ ಬಿ. ಕೆ. ಕೈಲಾಸ ಲಾದ. ಮತ್ತು ಬಿ. ಕೆ. ಶಾಂತ ಲಾದ ಶುಭಾ ಹಾರೈಸಿದರು. ಬಿ. ಕೆ. ಮನೋಹರ್ ಸ್ವಾಗತಸಿ, ಬಿ. ಕೆ. ಯಶೋಧರವರು ಕಾರ‍್ಯಕ್ರಮ ನಿರ್ದೇಶಿಸಿದರು. ಕೆಮಣ್ಣು ದೇವಸ್ಥಾನ ದ ದ್ವಾರದಿಂದ ಪರಪಾಡಿ ದುರ್ಗಾ ನಗರದ ಸೇವಾ ಕೇಂದ್ರ ದ ವರೆಗೆ ಶೋಭಾ ಯಾತ್ರೆ ನಡೆಯಿತು ಕೊನೆಗೆ ಮನೋರಂಜನ ಕಾರ‍್ಯಕ್ರಮ ನಡೆಯಿತು.ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯ ದ ವರಿಷ್ಟ ಸಹೋದರಿ ಯರಿಗೆ ಅಭಿನಂದಿಸಿ ಗೌರವಿಸಲಾಯಿತು.

Excepteur sint occaecat cupidatat non proident
Leave a comment