Latest

ಕಾರ್ಕಳದಲ್ಲಿ ಜೈಹಿಂದ್ ಗೇಮ್ಸ್ ಕ್ಲಬ್ ಆಶ್ರಯದಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿ. ಜೆ. ಪಿ ವಿಜಯೋತ್ಸವದ ಅಂಗವಾಗಿ ಮೋದಿ ಟಿ ಹಾಗೂ ಮೋದಿ ಝಲ್ ಮೂರಿ ವಿತರಣಾ ಸಮಾರಂಭ

Share
Share

ಕಾರ್ಕಳ : ಜೈಹಿಂದ್ ಗೇಮ್ಸ್ ಕ್ಲಬ್ ಆಶ್ರಯದಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿ. ಜೆ. ಪಿ ವಿಜಯೋತ್ಸವದ ಅಂಗವಾಗಿ ಮೋದಿ ಟಿ ಹಾಗೂ ಮೋದಿ ಝಲ್ ಮೂರಿ ವಿತರಣಾ ಸಮಾರಂಭ ಕಾರ್ಕಳದ ರಥಬಿದಿಯ ಮಾಧವೇಂದ್ರ ಜ್ಯೂಸು ಸೆಂಟರ್ ಬಳಿ ರವಿವಾರ ಸಂಜೆ 5ರಿಂದ 7 ರ ವರೆಗೆ ನಡೆಯಿತು ಜೈಹಿಂದ್ ಗೇಮ್ಸ್ ಕ್ಲಬ್ ನ ಹರೀಶ್ ಪೈ, ಮಾಧವೆಂದ್ರ ಭಟ್, ರಾಜೇಶ್ ಪೈ, ಸುಬ್ಬಣ್ಣ ಕಾಮತ್, ನಿತ್ಯಾನಂದ ಪೈ,  ಶೈಲೇಶ್, ಶ್ರೀನಿವಾಸ್ ನಾಯಕ್, ರವೀಂದ್ರ ಪೈ , ಸುರೇಂದ್ರ ಕಾಮತ್, ಗುರುದತ್ ಕಾಮತ್,  ಶ್ರೀನಿವಾಸ್ ಮಲ್ಯ , ಹರೀಶ್ ರಾವ್,  ಆದಿತ್ಯ ಶೆಣೈ, ದೀಪಕ್ ನಾಯಕ್, ವೆಂಕಟೇಶ್ ತಂತ್ರಿ ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *